ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳ (birthday wishes for son in kannada) ಕುರಿತು ನಮ್ಮ ಹೃದಯಸ್ಪರ್ಶಿ ಲೇಖನಕ್ಕೆ ಸುಸ್ವಾಗತ. ಜನ್ಮದಿನಗಳು ಪ್ರೀತಿ, ಸಂತೋಷ ಮತ್ತು ಆಚರಣೆಗಳಿಂದ ತುಂಬಿದ ವಿಶೇಷ ದಿನಗಳಾಗಿವೆ. ನಿಮ್ಮ ಮಗನ ಜನ್ಮದಿನ ಇನ್ನಷ್ಟು ಅರ್ಥಪೂರ್ಣವಾಗಿರುತ್ತದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸುವುದು ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ.
ಈ ಲೇಖನದಲ್ಲಿ ನಿಮ್ಮ ಮಗನ ಜನ್ಮದಿನವನ್ನು ಮರೆಯಲಾಗದಂತೆ ಮತ್ತು ಪ್ರೀತಿಯಿಂದ ತುಂಬಿಸಲು ಪರಿಪೂರ್ಣ ಪದಗಳು ಮತ್ತು ಸಂದೇಶಗಳನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಅರ್ಥಪೂರ್ಣ ಮಗನ ಜನ್ಮದಿನದ ಶುಭಾಷಯಗಳ (son birthday wishes in kannada) ಸಂಗ್ರಹದ ಮೂಲಕ ನಿಮ್ಮ ಮಗನ ಈ ಹುಟ್ಟಿದ ದಿನವನ್ನು ಅದ್ಭುತ ಆಚರಣೆಯನ್ನಾಗಿ ಮಾಡೋಣ!
Table of Contents
ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳು | Happy Birthday Wishes For Son In Kannada
ಇಂದು ನನ್ನ ಮುದ್ದಿನ ಮಗನ ಹುಟ್ಟುಹಬ್ಬ. ಮಗನೇ ದೇವರು ನಿನಗೆ ವಿದ್ಯೆ, ಬುದ್ಧಿ, ಆರೋಗ್ಯ, ಆಯಸ್ಸು, ಐಶ್ವರ್ಯ, ಯಶಸ್ಸನ್ನು ಕೊಟ್ಟು ಆಶೀರ್ವದಿಸಲಿ ಎಂದು ಹಾರೈಸುವೆ.
It’s my son’s birthday. ಇoದು ನನ್ನ ಮಗನ ಹುಟ್ಟುಹಬ್ಬ. ನನ್ನ ಜೀವನದ ಅತ್ಯಮೂಲ್ಯ ಭಾಗಕ್ಕೆ 5ನೇ ಜನ್ಮದಿನದ ಶುಭಾಶಯಗಳು. ದೇವರ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ. We are blessed to have u in our lives. Dear all. ನಿಮ್ಮ best wishes and ಆಶೀರ್ವಾದ ನನ್ನ ಕಂದನ ಮೇಲೆ ಇರಲಿ.
ಇಂದು ನನ್ನ ನಲ್ಮೆಯ ಪ್ರೀತಿಯ ಹೆಮ್ಮೆಯ ಮಗನ ಹುಟ್ಟುಹಬ್ಬ. ನಿನ್ನೆಲ್ಲ ಆಸೆ ಆಕಾಂಕ್ಷೆಗಳು ಈಡೇರಲಿ. ನೂರ್ಕಾಲ ಆರೋಗ್ಯವಂತನಾಗಿ ನಮ್ಮೆಲ್ಲರೊಂದಿಗೂ ಸುಖವಾಗಿ ಸಂತೋಷವಾಗಿ ನಗುನಗುತಾ ಮುಂದೆ ಸಾಗೆಂದು ಹರಸಿ ಹಾರೈಸುತ್ತೇನೆ. ಹುಟ್ಟು ಹಬ್ಬದ ಶುಭಾಶಯಗಳು, ಮಗನೇ.
ಆತ್ಮೀಯರೇ, ಇಂದು ನನ್ನ ಮುದ್ದಿನ ಮಗನ ಮೊದಲನೇ ‘ಹುಟ್ಟುಹಬ್ಬ. ನಿಮ್ಮೆಲ್ಲರ ಶುಭಹಾರೈಕೆ ಮತ್ತು ಆಶೀರ್ವಾದ ನನ್ನ ‘ಮಗನಿಗೆ ಶ್ರೀರಕ್ಷೆಯಾಗಿರಲಿ..
ಈ ದಿವಸ 10ನೇ ವರ್ಷದ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿರುವ ನನ್ನ ಮಗ ನಿನಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ದೇವರು ನಿನಗೆ ಒಳ್ಳೆಯ ಅರೋಗ್ಯ ಮತ್ತು ಬುದ್ದಿ ಕೊಡಲಿ ಎಂದು ಹಾರೈಸುವೆ.
ನೀ ಹುಟ್ಟಿದ ಈ ಸುದಿನ ನಾ ಹೇಗೆ ಮರೆಯಲಿ ನನ್ನ ಕನಸಿನ ಮುದ್ದಿನ ರಾಜಕುಮಾರ ನೀನು. ಈ ತಾಯಿಯ ಹೃದಯವನ್ನು ಅಪ್ಪಿ ಏತ್ತರಕ್ಕೆ ಬೆಳೆದ ಮಗ. ನೀ ಎಲ್ಲೇ ಇರು ಸಂತೋಷವಾಗಿರು.
ನನ್ನ ಕಿರಿಯ ಮಗನ ಹುಟ್ಟುಹಬ್ಬ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಇರಲಿ
ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನನ್ನ ಪ್ರೀತಿಯ ಮುದ್ದು ಮಗನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಇಂದು ನನ್ನ ಮಗನ 5ನೇ ವರ್ಷದ ಹುಟ್ಟುಹಬ್ಬ. ನಿಮ್ಮೆಲ್ಲರ ಆಶೀರ್ವಾದ ಹಾರೈಕೆಗಳು ಸದಾ ಅವನ ಮೇಲಿರಲಿ.
ಇಂದು ನನ್ನ ಮುದ್ದು ಮಗನ 1ನೇ ವರ್ಷದ ಹುಟ್ಟುಹಬ್ಬ. ನಿಮ್ಮೆಲ್ಲರ ಹಾರೈಕೆ-ಆಶೀರ್ವಾದ ಇವನಿಗೆ ಸಿಗಲಿ. ಜನುಮ ದಿನದ ಶುಭಾಶಯಗಳು ಮಗನೆ. Wish you a Happy Birthday my lovely son.
ಇಂದು ನನ್ನ ಮಗನ 4ನೇ ವರ್ಷದ ಹುಟ್ಟುಹಬ್ಬ ದೇವರು ಆಯುಷ್ಯ ಆರೋಗ್ಯ ಸಂಸ್ಕೃತಿ ಸಂಸ್ಕಾರ ನೀಡಲೆಂದು ಕೇಳಿಕೊಳ್ಳುತ್ತಾ ಹುಟ್ಟು ಹಬ್ಬದ ಶುಭಾಶಯಗಳು.
ಮಗನ ಜನ್ಮದಿನದ ಶುಭಾಶಯಗಳು | Son Birthday Wishes in Kannada
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ, ಹುಟ್ಟು ಹಬ್ಬದ ಶುಭಾಶಯಗಳು.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮಗನೇ. ಇಂದು ನನ್ನ ಮುದ್ದಿನ ಮಗನ ಜನ್ಮದಿನ ಆತ್ಮೀಯರೇ ನಿಮ್ಮೆಲ್ಲರ ಹಾರೈಕೆ ನನ್ನ ಮಗನ ಮೇಲಿರಲಿ ಹುಟ್ಟುಹಬ್ಬದ ಶುಭಾಶಯಗಳು. ದೇವರು ಆಯುರಾರೋಗ್ಯ ಸದ್ವಿದ್ಯೆ ಸಕಲ ಸಂಪದವನ್ನೂ ಕೊಟ್ಟು ಕಾಪಾಡಲಿ ನನ್ನ ತುಟಿಮೇಲಿನ ನಸುನಗುವು ನೀನೇ ಕಂದ ನೀನೇ ನನ್ನ ಕಣ್ಣ ಕಾಂತಿ ನನ್ನ ಕಣ್ಣಿನೊಳಗಿನ ಕನಸು ನೀನೇ ಕಂದ ನೀನೇ ನನ್ನ ಮನದ ಶಾಂತಿ
ಇಂದು ನನ್ನ ಮುದ್ದಿನ ಮಗನ ಜನ್ಮದಿನ. ಆತ್ಮೀಯರೇ ನಿಮ್ಮೆಲ್ಲರ ಹಾರೈಕೆ ನನ್ನ ಮಗನ ಮೇಲಿರಲಿ. ಇಂದು 1ವರ್ಷದ ಜನ್ಮ ದಿನದ ಸಂಭ್ರಮ. ಈ ಶುಭದಿನದಂದು ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಆ ಭಗವಂತನು ಮಗುವಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಅವನ ಜೀವನದಲ್ಲಿ ಆನಂದ, ಸಂತೋಷದ ಜೊತೆಗೆ ಯಶಸ್ಸನ್ನು ತರಲಿ ಎಂದು ಶುಭ ಹಾರೈಸುತ್ತೇನೆ.
ಜನುಮದಿನದ ಹಾರೈಕೆ
ನನ್ನ ತುಟಿಮೇಲಿನ ನಸುನಗುವು ನೀನೇ ಕಂದಾ
ನನ್ನ ಕಣ್ಣಿನೊಳಗಿನ ಕನಸು ನೀನೇ ಕಂದಾ
ನನ್ನ ಬಾಳ ಬಾಂದಳದ ಚಂದ್ರ ನೀನೇ ಕಂದಾ
ನೀನೇ ನನ್ನ ಬಾಳ ಬೆಳಕು ಕಂದಾ
ಕಂದಾ ನೀ ನನ್ನ ಮನೆ ಬೆಳಗೊ ಕುಲದೀಪ ಕಂದಾ
ಜನುಮದಿನದೇ ಅಂತರಾಳದ ಹಾರೈಕೆ ನಿನಗೆ
ಆಗು ನೀ ಎಲ್ಲರಕ್ಕರೆಯ ಆಕಾಶ ದೀಪ.
ನಮ್ಮ ಮಗನಾಗಿ ಹುಟ್ಟದಕ್ಕೆ ನಿನಗೆ ಶುಭಾಶಯಗಳು.
ಇಂದು ನನ್ನ ಕಿರಿಯ ಮಗನ ಜನ್ಮದಿನ. ಎಂದಿಗೂ ಏನನ್ನು ಕೇಳದ…ಮತ್ತೊಬ್ಬರ ಮನಸಿಗೆ ನೋವು ಮಾಡದ ಮುದ್ದು ಕಂದ ಇವನು ನಿಮ್ಮೆಲ್ಲರ ಪ್ರೀತಿ ಹಾರೈಕೆ ಈ ಮುಗ್ದ ಮನಸಿನ ಕಂದನ ಮೇಲೆ ಇರಲಿ ಲವ್ ಯು ಕಂದ.
ಈ ದಿನ ನನ್ನ ಮಗನ ಜನ್ಮದಿನ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ದೇವರು ವಿದ್ಯಾ ಬುದ್ಧಿ ಕೊಟ್ಟು ಆರೋಗ್ಯ ಆಯಸ್ಸು ನೂರ್ ಕಾಲ ಸುಖವಾಗಿ ಇರಲಿ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು
ಇಂದು ನನ್ನ ಮುದ್ದಿನ ಮಗನ ಜನ್ಮದಿನ. ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು ಎಂದು ಹಾರೈಸುತ್ತೇನೆ.
ಹುಟ್ಟಿದ ದಿನ ನಿನಗೆ ಇಂದು ಮುಕ್ಕೋಟಿ ದೇವರುಗಳು ಹರಸಲಿ ಸಾಲಾಗಿ ನಾ ಹರಸುವೆ ಇಂಥ ನೂರಾರು ವಸಂತಗಳು ಬರಲಿ. ನಗುತಾ ನಗುತಾ ಬಾಳು ಜನುಮ ದಿನದ ಶುಭಾಶಯಗಳು. ಹುಟ್ಟುಹಬ್ಬದ ಶುಭಾಷಯಗಳು ಮಗನೇ.
ಈ ದಿನ ನನ್ನ ಮಗನ ಜನ್ಮದಿನ ಆದ್ದರಿಂದ ಎಲ್ಲರೂ ಹರಸಿ, ಆಶೀರ್ವದಿಸಿ. ನೂರು ವರ್ಷ ಸಮೃದ್ಧಿಯಿಂದ ಬಾಳಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ನಾನು ಬೇಡಿಕೊಳ್ಳುತ್ತೇನೆ ನೀವು ಹರಸಿ. ಹುಟ್ಟುಹಬ್ಬದ ಶುಭಾಶಯಗಳು ಮುದ್ದು ಮಗನೇ.
ಆತ್ಮೀಯ ಸ್ನೇಹಿತರೆ, ಇಂದು ನನ್ನ ಮಗನ 3ನೇ ವರ್ಷದ ಹುಟ್ಟುಹಬ್ಬ ನಿಮ್ಮೆಲ್ಲರ ಆರ್ಶಿವಾದ ಇರಲಿ.
ನಮ್ಮ ಪ್ರೀತಿಯ ಮಗನಿಗೆ ಮೊದಲನೆ ವಷ೯ದ ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯಗಳು.
ಇದು ನನಗೆ ಬಹಳ ವಿಶೇಷವಾದ ದಿನ ಇದು ನನ್ನ ಮಗನ ಹುಟ್ಟುಹಬ್ಬ. ಈತ ನನಗೆ ಕೇವಲ ಮಗನಲ್ಲ, ನನ್ನ ಆತ್ಮೀಯ ಸ್ನೇಹಿತ ಕೂಡ. ದೇವರು ನಿನಗೆ ಈಗ ಮತ್ತು ಎಂದೆಂದಿಗೂ ಆಶೀರ್ವದಿಸಲಿ, ನಿನಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಲಿ. ಭವಿಷ್ಯದ ಎಲ್ಲಾ ಪ್ರಯತ್ನಗಳಲ್ಲಿ ಸಮೃದ್ಧಿಯನ್ನು ಬಯಸುತ್ತೇನೆ ಜನ್ಮದಿನದ ಶುಭಾಶಯಗಳು.
ನಮ್ಮ ಮಕ್ಕಳೊಂದಿಗೆ ನಾವು ಹಂಚಿಕೊಳ್ಳುವ ಪ್ರೀತಿ ನಿಜವಾಗಿಯೂ ಮುಖ್ಯವಾಗಿದೆ. ಈ ಜನ್ಮದಿನದ ಶುಭಾಶಯಗಳು ಚಿಕ್ಕ ಅಪ್ಪುಗೆಯಂತಿವೆ. ನೀವು ಅವರನ್ನು ಎಷ್ಟು ಪ್ರೀತಿಸುತ್ತೀರೆಂದು ಅವರಿಗೆ ನೆನಪಿಸುತ್ತದೆ. ಜನ್ಮದಿನಗಳು ಪ್ರಯಾಣದ ಗುರುತುಗಳಂತೆ. ನಮ್ಮ ಮಗ ಬೆಳೆಯುವುದನ್ನು ನೋಡುವುದು ಪ್ರತಿದಿನ ಸುಂದರವಾದ ಸೂರ್ಯೋದಯಕ್ಕೆ ಸಾಕ್ಷಿಯಾಗಿದೆ. ಇಂದು ಅವರ ನಗು ನಮ್ಮ ಜೀವನವನ್ನು ಬೆಳಗುವಂತೆ ಮಾಡುವಂತೆ ಅವರ ದಿನವನ್ನು ಪ್ರಕಾಶಮಾನವಾಗಿಸಲು ನಾವು ಹೃತ್ಪೂರ್ವಕ ಶುಭಾಶಯಗಳನ್ನು ಹಂಚಿಕೊಂಡಿದ್ದೇವೆ. ಈ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳ (birthday wishes for son in kannada) ಸಂಗ್ರಹ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ.
ಇದನ್ನೂ ಓದಿ:
- Birthday Wishes to Mother in Kannada
- Father Birthday Wishes in Kannada
- Birthday Wish for Brother in Kannada
- Sister Birthday Quotes in Kannada
- Birthday Wishes In Kannada for Lover
- Wife Birthday Wishes in Kannada