ಪ್ರತಿಯೊಬ್ಬರ ಜೀವನದಲ್ಲೂ ಕೆಲವೊಮ್ಮೆ ಭಾವನೆಗಳನ್ನು ವ್ಯಕ್ತಪಡಿಸಲು, ನೋವುಗಳನ್ನು ಹಂಚಿಕೊಳ್ಳಲು ಅಥವಾ ಮನಸ್ಸಿನಲ್ಲಿರುವ ಅಸಮಾಧಾನವನ್ನು ತೋರಿಸಲು ಸೂಕ್ತವಾದ ಮಾತುಗಳು ಬೇಕಾಗುತ್ತವೆ. ಆದರೆ ಕೆಲವೊಮ್ಮೆ ನಾವು ನೇರವಾಗಿ ಹೇಳಲು ಸಾಧ್ಯವಾಗದ ಸಂದರ್ಭಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ avoid quotes in kannada ಎಂಬುದು ನಮ್ಮ ಭಾವನೆಗಳನ್ನು ಅರ್ಥಪೂರ್ಣವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.
ಈ ಲೇಖನದಲ್ಲಿ, ನಾವು avoiding quotes in kannada ಸಂಗ್ರಹವನ್ನು ಪರಿಚಯಿಸುತ್ತಿದ್ದೇವೆ. ಪ್ರೀತಿಯ ನೋವು, ದೂರವಾದ ಸಂಬಂಧಗಳು, ಮೌನದಿಂದ ತುಂಬಿದ ಕ್ಷಣಗಳು ಮತ್ತು ಹೃದಯದ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಲು ಈ ಕ್ವೋಟ್‌ಗಳು ಸಹಾಯಕವಾಗುತ್ತವೆ. ಈ ಉಲ್ಲೇಖಗಳು ನಿಮ್ಮ ಮನಸ್ಸಿನ ಮಾತುಗಳನ್ನು ತಲುಪಿಸಲು ಮತ್ತು ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರೇರಣೆ ನೀಡುತ್ತವೆ.
ನೀವು ಯಾರಿಗಾದರೂ ನಿಮ್ಮ ನೋವನ್ನು ಹೇಳಲು ಬಯಸಿದಾಗ, ಇಲ್ಲಿಯ ಕ್ವೋಟ್‌ಗಳು ನಿಮಗೆ ಪ್ರೇರಕವಾಗಬಹುದು.
Table of Contents
Avoid Quotes in Kannada
ಬೇಡವಾದ ಜನರಿಂದ ದೂರ ಇದ್ದಷ್ಟು ಹೆಚ್ಚು ನೆಮ್ಮದಿ ಸಿಗುತ್ತದೆ.
ಪ್ರತಿಯೊಬ್ಬರ ಬೆಲೆಯೂ ಸಮಯ ಬಂದಾಗಲೇ ಗೊತ್ತಾಗೋದು.
ಮಾತಿಲ್ಲ ಎಂದರೆ ಮರೆತೆ ಎಂದು ತಿಳಿಯಬೇಡ.
ಈ ಮೌನಕ್ಕೆ ಕಾರಣ ನೀನೆ ಎಂದು ಮರೆಯಬೇಡ.
ಸಂಬಂಧಗಳ ಸಂತೆಯಲ್ಲಿ ಸತ್ಯ ಹೇಳುವವನೇ ಏಕಾಂಗಿ.
ತಪ್ಪುಗಳನ್ನು ಕ್ಷಮಿಸಬಹುದು. ಆದರೆ ಮೋಸವನ್ನಲ್ಲ.
ಏಕಾಂಗಿಯಾಗಿದ್ದರೂ ಪರವಾಗಿಲ್ಲ.
ಸಣ್ಣ ಮನಸ್ಸಿನವರ ಸಹವಾಸ ಎಂದಿಗೂ ಬೇಡ.
ಬೇಡ ಅಂದವರಿಗೆ ಭಾರವಾಗುವ ಬದಲು ಬೇಕು ಅಂದವರಿಗೆ ಬೆಳಕಾಗು.
ಚಿಂತಿಸಬೇಡ. ಬದುಕಿನಲ್ಲಿ ನೀಯತ್ತಾಗಿರುವವರು ಯಾವಾಗಲೂ ಏಕಾಂಗಿಯಾಗಿರುತ್ತಾರೆ.
ಮೌನ. ಇದು ಅತ್ಯಂತ ಶಕ್ತಿಯುತ ಆಯುಧ..
ನಿನ್ನ ನೆನಪು ನನ್ನ ಹೃದಯದಲ್ಲಿ ಸದಾ ಹಸಿರಾಗಿದೆ, ನೀನಿಲ್ಲದ ಈ ಜಗವೇ ನನಗೆ ಶೂನ್ಯ.
ನಿನ್ನ ದೂರ ಸರಿಯುವಿಕೆ ನನ್ನನ್ನು ನೋಯಿಸುತ್ತಿದೆ, ಆದರೂ ನಿನ್ನ ಮೇಲಿನ ಪ್ರೀತಿ ಮಾತ್ರ ಹೆಚ್ಚುತ್ತಲೇ ಇದೆ.
ನಿನ್ನ ಮೌನ ನನ್ನ ಹೃದಯವನ್ನು ಸೀಳುತ್ತಿದೆ. ಆದರೂ ನಿನ್ನ ಮಾತಿನ ನಿರೀಕ್ಷೆಯಲ್ಲಿ ನಾನು ಕಾಯುತ್ತಿದ್ದೇನೆ.
ನಮ್ಮ ಪ್ರೀತಿಯ ಬಂಧ ಎಷ್ಟೇ ದೂರವಾದರೂ ಅದು ಅವಿನಾಶಿ, ನಾನು ನಿನ್ನನ್ನು ಸದಾ ಕಾಯುತ್ತಿರುವೆ.
ಮರೆಯೋ ಮನಸ್ಸು ನನ್ನದಲ್ಲ…
ಮರೆತು ಹೋಗೋ ನೆನಪು ನಿನ್ನದಲ್ಲ…
ಕಣ್ಣಿನಿಂದ ದೂರ ಇರಬಹುದು.
ಆದರೆ ಮನಸ್ಸಿನಿಂದ ದೂರ ಆಗೋಕೆ ಸಾಧ್ಯನೇ ಇಲ್ಲಾ.
ಎಷ್ಟೇ ದೂರ ಇದ್ದರೂ ನಂಬಿಕೆಯೊಂದೆ ಪ್ರೀತಿ,
ಒಂದು ತಪ್ಪನ್ನು ಹುಡುಕಿ ದೂರ ಆಗೋದು ದೊಡ್ಡದಲ್ಲ..
ನೂರಾರು ತಪ್ಪನ್ನು ಕ್ಷಮಿಸಿ ಜೊತೆ ಇರುವುದೇ ನಿಜವಾದ ಪ್ರೀತಿ,
“ಎರಡು ಮುಖ” ಇರುವ ವ್ಯಕ್ತಿಗಳಿಂದ ದೂರ ಇರಿ.
ಏಕೆಂದರೆ ಅವರು “ಪ್ರೀತಿ ಮತ್ತು ಸ್ನೇಹ ” ಬಿಟ್ಟಾಗ.
“ಯುದ್ಧ “ಸಾರೋದು ನಮ್ಮ “ಗೌರವದ” ಬಗ್ಗೆ..!
ಪ್ರೀತಿನ ಕಾಯಿಸಬೇಕು ನಿಜ ಆದ್ರೆ ದೂರ ಆಗಬೇಕಂತಲ್ಲ.
ಪ್ರೀತಿ ಮಾಡಬೇಕು ನಿಜ ಆದ್ರೆ ಮೋಸ ಮಾಡಬೇಕು ಅಂತಲ್ಲ.
ನೀನು ದೂರ ಇದಷ್ಟು ನಿನ್ನನ್ನು ಅತಿಯಾಗಿ ಪ್ರೀತಿಸುವವರು,
ನೀನು ಹತ್ತಿರ ಇದ್ದಷ್ಟು ನಿನ್ನನ್ನು ದ್ಮೇಷಿಸುವವರು,
ದೂರದ ಬೆಟ್ಟ ನೋಡುವುದಕ್ಕೆ ಅಷ್ಟೇ ಚೆಂದ,
ಆ ಬೆಟ್ಟದ ಹತ್ತಿರ ಬಂದ್ಮೇಲೆನೆ ನಿಮ್ಮಗೆ ಅರ್ಥ ಆಗೋದು ಅಲ್ಲಿ ಕಲ್ಲು ಮುಳ್ಳುಗಳು ಜಾಸ್ತಿ ಇದ್ದಾವೆ ಅಂತಾ,
ಜೀವನ ಅಂದ್ಮೇಲೆ ATTITUDE ಅಂತಾ ಎಲ್ಲಾರಿಗೂ ಇರಬೇಕು. ಯಾಕಂದ್ರೆ ಯಾವ ಸಮಯದಲ್ಲಿ ಯಾವಾಗ ಯಾರು ಅರ್ಧ ದಾರಿಯಲ್ಲೇ ಕೈ ಕೊಟ್ಟು ಹೋಗ್ತಾರೇ ಅನ್ನೋದೆ ತಿಳಿವಲ್ದು..
ಅವರು ನಿಮ್ಮಿಂದ ದೂರ ಹೋದರು ಸಹ ಮೋದಲಿಕ್ಕಿಂತ ಇನ್ನು ಉತ್ತಮವಾಗಿ ಬೆಳೆಯಬೇಕು ಅನ್ನೋ ಛಲವೋಂದು ನಿಮ್ಮಲ್ಲಿರಬೇಕು
ಅತಿಯಾದ “ಪ್ರೀತಿ”…..!
ಅತಿಯಾದ “ಮಾತು”….!
ಸಂಬಂಧಗಳನ್ನು ಬೇಗ ದೂರ ಮಾಡ್ಬಿಡುತ್ತದೆ…!!
ಪ್ರೀತಿ ಬೆಲೆನೇ ಗೊತ್ತಿಲ್ಲದೆ ಇರೋ ಮನುಷ್ಯರಿಂದ ನಾವೇ ದೂರ ಇದ್ದಬಿಡೋಣ ಯಾಕ್ ಬೇಕು ಅಂತ ದೊಡ್ಡ ಮಂದಿ ಸಹವಾಸ………
ನಿನ್ನ ಪ್ರೀತಿ ನನ್ನ ಕವಿತೆಯ ಸಾಲಿನಂತೆ
ಒಮ್ಮೆ ನನ್ನೊಳಗೆ
ಮತ್ತೊಮ್ಮೆ ನನ್ನಿಂದ ದೂರ ದೂರ
ಮೌನವಾಗಿದ್ದಷ್ಟು ನೆಮ್ಮದಿ ಜಾಸ್ತಿ…
ದೂರ ಇದ್ದಷ್ಟು ಪ್ರೀತಿ ಜಾಸ್ತಿ….
ನಿನ್ನಿಂದ ದೂರ ಬಂದಾಗ ನಿನ್ನ ಮೇಲಿನ ಪ್ರೀತಿ ಹೆಚ್ಚಾಗಿದ್ದೆನೋ ನಿಜಾ..,
ಆದರೆ ಯಾಕೋ ನೀ ಎದುರು ಬಂದಾಗೆಲ್ಲಾ ನಿನ್ನ ನಾಟಕಿಯ ಕಾಳಜಿ ಮೋಸದಾಟಗಳೆ ನನಗೆ ಉಸಿರು ಗಟ್ಟುವಂತೆ ಮಾಡುವವು.
ನೀನು ದೂರ ಹೋಗಿದ್ದೆ ಒಳ್ಳೆದಾಯ್ತು. ಇಲ್ಲಾಂದ್ರೆ ನಿನ್ಮೇಲೆ ಇಷ್ಟೊಂದು ಪ್ರೀತಿ ಇದೆ ಅಂತ ನನಗೆ ಹೇಗೆ ಗೊತ್ತಾಗ್ಬೇಕು ಹೇಳು.
ಪ್ರೀತಿ ಪವಿತ್ರವಾಗಿರಬೇಕು ಅಂದ್ರೆ
ಪ್ರೀತ್ಸೋವ್ರು ನಿಯತ್ತಾಗಿರಬೇಕು…
ನಾವು ಮನಸ್ಸಿನಿಂದ ಪ್ರೀತಿ, ಮಮತೆ, ಕರುಣೆ ತೋರಿಸಿದರೆ ಜನರು ಅದು ನಾಟಕದ ಪ್ರೀತಿ ಅನ್ನುತ್ತಾರೆ..
ಪ್ರೀತಿ ಬಲವಾಗಿರಬೇಕೆ ವಿನಃ
ಬಲವಂಥವಾಗಿರಬಾರದು
ಸ್ನೇಹ ನೆನಪಾಗಿರಬೇಕೆ ವಿನಃ
ನೆಪವಾಗಿರಬಾರದು, ಕಾಮಕ್ಕಿದಷ್ಟು ಬೆಲೆ ಪ್ರೀತಿ,ಪ್ರೇಮ,
ಕರುಣೆ ವಾತ್ಸಲ್ಯಕ್ಕೆ ಇದ್ದಿದ್ದರೆ..
ಇವತ್ತು ಎಷ್ಟೋ ಪ್ರೀತಿಗಳು ಒಂದಾಗಿ ಇರುತ್ತಿದ್ದವು
ಪರಿಚಯ ಆದಾಗ ಇರೋ ಪ್ರೀತಿ ಕೊನೆಯವರೆಗೂ ಇರಲ್ಲ ಯಾಕೆ ಗೊತ್ತಾ ನಾವು ಮೊದಲು ತುಂಬಾ ಇಷ್ಟ ಆಗಿರ್ತೀವಿ ಆಮೇಲೆ ಆಮೇಲೆ ಕಷ್ಟ ಆಗಿರುತ್ತೇವೆ ನಿಜ ಅಲ್ವಾ ಗುರು ಲೈಫ್.
ಪ್ರೀತಿಗಾಗಿ ಕಣ್ಣೀರು ಹಾಕುವುದರಿಂದ ಆ ಪ್ರೀತಿ ನಮ್ಮದಾಗುವುದಿಲ್ಲ,
ಮನಸ್ಸಿಗೆ ಅತಿಯಾದ ನೋವು ಆಗುವುದು ಶತ್ರುಗಳಿಂದ ಅಲ್ಲ.
ಅತಿಯಾಗಿ ಯಾರ ಮೇಲೆ ನಂಬಿಕೆ, ಪ್ರೀತಿ ಇಟ್ಟಿರುತ್ತೇವೋ ಅವರಿಂದ.
ಒಬ್ಬರನ್ನು ದೂರ ಮಾಡೋಕೆ ಮುಂಚೆ ಸ್ವಲ್ಪ ಯೋಚನೆ ಮಾಡಿ……
ಆ ಜೀವ ನಿಮನ್ನ ಎಷ್ಟು ಹಚ್ಕೊಂಡು ಇತ್ತು ಅಂತ….?
ನಮ್ಮ ವ್ಯಕ್ತಿತ್ವ ಹೇಗಿರಬೇಕು ಅಂದರೆ ನಮ್ಮನ್ನು ತಪ್ಪು ತಿಳಿದುಕೊಂಡು ದೂರ ಮಾಡಿ ಹೋದವರು ಮುಂದೊಂದು ದಿನ ಪಶ್ಚತ್ತಾಪ ಪಡುವಂತಿರಬೇಕು…!!
“ಯಾರು ಬೇಡ ಅಂತ ಅನ್ಕೊಂಡಿದ್ದಾಗ
ಒಂದು special person ನಮ್ಮ Life ಅಲ್ಲಿ ಬರ್ತಾರೆ
ಅವರೇ ಬೇಕು ಅಂತ ಅನಿಸಿದಾಗ
ಆ ದೇವರು special person ನಾ ದೂರ ಮಾಡಿ ಬಿಡ್ತಾನೆ
ನಿಮ್ಮನ್ನು ತಿರಸ್ಕಾರ ಮಾಡಿ ದೂರ ಆಗೋರು ಆಗಲಿ ಬಿಡಿ, ಸಮಯ ಬಂದಾಗ ನಿಮ್ಮ ಬೆಲೆ ತಿಳಿಯುತ್ತೆ ಅವಾಗ ನೀವು ಅವರಿಗಿಂತ ಎಲ್ಲ ರೀತಿಯಲ್ಲೂ ಎತ್ತರದಲ್ಲಿ ಇರ್ತೀರ…, ನಾನು ಒಬ್ಬರನ್ನ ಹಚ್ಚಿಕೊಂಡರೆ ಹದ್ದು ಮೀರಿ ಕಾಳಜಿ ವಹಿಸುವೆ…
ಆದರೆ ಒಮ್ಮೆ ನನ್ನ ಭಾವನೆಗಳಿಗೆ ಅವರೂ ಘಾಸಿ ಮಾಡಿದರೆ ಸದ್ದಿಲ್ಲದಂತೆ ದೂರ ಹೋಗುವೆ..
ಆ ದೇವರೂ ಕ್ರೂರಿ ನಿಜವಾದ ಪ್ರೀತಿನ
ದೂರ ಮಾಡಿ ನಮ್ಮ ಪ್ರೀತಿಗೆ ಭಾವನೆಗಳಿಗೆ
ಸ್ಪಂದಿಸದೆ ಇರೋ ವ್ಯಕ್ತಿ ಜೊತೆ ಜೀವನಾ
ರೂಪಿಸ್ತಾನೇ ಅಂಥಹ ವ್ಯಕ್ತಿ ಜೊತೆ
ಬದುಕೋದು ಒಂದೇ ಸಾಯೋದು ಒಂದೇ
ನೆನ್ನೆವರಿಗೂ ನನ್ ಜೊತೆ ಇದ್ದೋರೆಲ್ಲಾ
ಇವತ್ತು ನನ್ನ ದೂರ ಮಾಡಿ ಬೇರೆಯವರ
ಜೊತೆ ಖುಷಿಯಾಗಿ ಇದ್ದಾರೆ.
ಇಲ್ಲಿ ನಿಜವಾದ ಸ್ನೇಹ ಪ್ರೀತಿ ಕಾಳಜಿಗೆ ಬೆಲೆನೇ ಇಲ್ವಾ,
ಯಾರಿಗೂ ಮೋಸ ಮಾಡಿ ಬದುಕುವ ಭಾಗ್ಯ ನಮಗೆ ಬೇಡ ಮತ್ತೊಬ್ಬರ ಜೀವನದಲ್ಲಿ ಆಟವಾಡುವ ಪುಣ್ಯವಂತ್ತು ಬೇಡವೇ ಬೇಡ.
ಒಂಟಿತನದ ಜೀವನ ಬಯಸಿದವನಿಗೆ ಎಲ್ಲರೂ ಇಷ್ಟವಾಗುವುದಿಲ್ಲ ಹಾಗೆ ಏನಾದರೂ ಒಬ್ಬರು ಇಷ್ಟವಾದರೆ ಆ ಒಬ್ಬರನ್ನ ಬಿಟ್ಟು ಗಡಿ ದಾಟುವುದಿಲ್ಲ ಇದು ಒಂಟಿತನ ಅನುಭವಿಸಿದವನಿಗೆ ಮಾತ್ರ ಗೊತ್ತಿರುತ್ತದೆ…..
ಜೀವನವೇ ಹೀಗೆ
ಯಾವಾಗ ಅವಶ್ಯಕತೆ ಮುಗಿಯುತ್ತೋ ಅವಾಗ ನಮ್ಮಲ್ಲಿರುವ
ಲೋಪಗಳನ್ನ ಹೊರತೆಗೆದು ದೂರ ಮಾಡಿ ಬಿಡ್ತಾರೆ..
ಯಾರು ನಿಮ್ಮನ್ನ ದೊರ ಇಟ್ರೋ, ಅವ್ರನ್ನ ದೂರ ದಿಂದಲೇ ಇಷ್ಟಪಡಿ..
ಆದರೆ ಬದುಕಲ್ಲಿ ಮತ್ತೆ ಹತ್ತಿರ ಸುಳಿಯಲು
ಎಂದಿಗೂ ಅವಕಾಶ ಮಾಡಿ ಕೊಡದಿರಿ..
ನಮ್ಮನ್ನು ಕಾಯಿಸದೆ, ನಮಗೋಸ್ಕರ ಕಾಯುವವರನ್ನು ಆಯ್ಕೆ ಮಾಡಿ
ಅವರು ನಮ್ಮನ್ನು ಯಾವತ್ತಿಗೂ ನಮ್ಮಿಂದ ದೂರ ಆಗಲ್ಲ..
ಸಂಬಂಧದ ರೂಪಗಳು ಯಾವದೇ ಇರಲಿ,
ಒಬ್ಬರನ್ನ ದೂರ ಮಾಡಿ
ಬದುಕಬಹುದು ದೂರದ ಜೊತೆಗೆ
ಮೋಸ ಮಾಡಿದಾಗ ಅದು ನಮ್ಮ
ಜೀವನದ ಅತೀವ ಸಂದರ್ಭಗಳನ್ನು
ಕೆಣಕಲಾರಂಬಿಸುತ್ತದೆ.
ಇದನ್ನೂ ಓದಿ:
- 100+ Sad Quotes in Kannada (ದುಃಖ ಕ್ವೋಟ್ಸ)
- 100+ Hurt Sad Quotes in Kannada with Images
- 100+ Emotional Quotes in Kannada
- 100+ Love Failure Quotes in Kannada
Avoiding Quotes in Kannada Images
ಈ avoid quotes in kannada ಸಂಗ್ರಹವು ನಿಮ್ಮ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಸಂಬಂಧಗಳಲ್ಲಿನ ಅಂತರವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಪ್ರೀತಿಯ ನೋವು, ದೂರವಾದ ಸಂಬಂಧಗಳು ಮತ್ತು ಹೃದಯದ ಆಳದಲ್ಲಿ ಇರುವ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ, ಈ ಕ್ವೋಟ್‌ಗಳು ನಿಮ್ಮ ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸಲು ಪ್ರೇರಣೆಯಾದರೆ, ಅದೇ ನಮಗೆ ಸಂತೋಷ.
ನೀವು ಈ ಸಂಗ್ರಹವನ್ನು ಇಷ್ಟಪಟ್ಟಿದ್ದೀರಿ ಎಂದು ನಾವು ಆಶಿಸುತ್ತೇವೆ. ನಮ್ಮ ವೆಬ್‌ಸೈಟ್‌ಗೆ ಮತ್ತೆ ಭೇಟಿ ನೀಡಲು ಮರೆಯಬೇಡಿ. ನಿಮ್ಮ ಬೆಂಬಲವು ನಮಗೆ ಹೆಚ್ಚು ಉತ್ಸಾಹ ನೀಡುತ್ತದೆ.
ಈ ಬ್ಲಾಗ್‌ನಲ್ಲಿರುವ ಎಲ್ಲಾ ವಿಷಯವು ಹಕ್ಕುಸ್ವಾಮ್ಯವನ್ನು ಹೊಂದಿದೆ ಮತ್ತು ಲೇಖಕರ ಅನುಮತಿಯಿಲ್ಲದೆ ನಕಲು ಮಾಡುವುದನ್ನು ಅನುಮತಿಸಲಾಗುವುದಿಲ್ಲ.
All content on this blog is copyrighted and copying is not allowed without permission from the author.