100+ Welcome Quotes in Kannada

ಸ್ವಾಗತವು ಯಾವುದೇ ಸಮಾರಂಭದ ಪ್ರಥಮ ಹಂತವಾಗಿದ್ದು, ಅದು ಕಾರ್ಯಕ್ರಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮದುವೆ ಸಮಾರಂಭಗಳಲ್ಲಿ ಅಥವಾ ಅಧಿಕೃತ ಭಾಷಣಗಳಲ್ಲಿ ನುಡಿದ ಸ್ವಾಗತ ವಾಕ್ಯಗಳು, ಅತಿಥಿಗಳಿಗೆ ಗೌರವ ಮತ್ತು ಆತ್ಮೀಯತೆಯನ್ನು ವ್ಯಕ್ತಪಡಿಸುತ್ತವೆ. 

ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿಯೂ ಸಹ ಅತಿಥಿಗಳಿಗೆ ಹೃದಯಪೂರ್ವಕವಾಗಿ ಸ್ವಾಗತಿಸುವುದರಿಂದ ಆರತಕ್ಷತೆ ಇನ್ನಷ್ಟು ಬೆರಗುಗೊಳ್ಳುತ್ತದೆ. 

ಸ್ವಾಗತ ಭಾಷಣವು ಸಹ ಪ್ರತಿ ಸಮಾರಂಭದ ಮುಖ್ಯ ಭಾಗವಾಗಿದೆ. ಉತ್ತಮವಾದ ಕನ್ನಡದ ಸ್ವಾಗತ ಭಾಷಣದಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಹಾಸ್ಯ, ಪ್ರೇರಣೆ, ಮತ್ತು ಮೆರುಗು ನೀಡುವಂತಹ ಸ್ವಾಗತ ಉಲ್ಲೇಖಗಳು ಅಥವಾ ಉಕ್ತಿಗಳನ್ನು ಸೇರಿಸಿಕೊಳ್ಳುವುದರಿಂದ ಕಾರ್ಯಕ್ರಮದ ಬೆರಗನ್ನು ಇನ್ನಷ್ಟು ಹೆಚ್ಚಿಸಬಹುದು.

ಈ ಲೇಖನದಲ್ಲಿ ಮದುವೆ, ಶುಭ ಸಮಾರಂಭಗಳಿಗೆ ಮತ್ತು ಸ್ವಾಗತ ಭಾಷಣಗಳಿಗೆ ಬಳಸಬಹುದಾದ ಕನ್ನಡದ ಸುಂದರ ಸುಸ್ವಾಗತ ಸಂದೇಶಗಳ ಸಂಗ್ರಹವನ್ನು (welcome quotes in kannada collection) ಹಂಚಿಕೊಳ್ಳುತ್ತೇವೆ.

Best Welcome Quotes in Kannada

Welcome Quotes in Kannada | ಸ್ವಾಗತ ನುಡಿಮುತ್ತುಗಳು

ಹಳ್ಳಿ ಎಂದರೆ ಕೇಳಬೇಕೇ ! 

ಆ ವಾತಾವರಣ ಎಂದಿಗೂ ವರ್ಣನಾತೀತ. 

ಅದರಲ್ಲೂ ಖಾಯಂ ಪಟ್ಟಣವಾಸಿಗಳಾದ ನಮ್ಮಂಥೋರಿಗೆ ಇನ್ನೂ ಹೆಚ್ಚಿನ ಸಂತಸ. 

ತೀರಾ ಛಳಿಯೂ ಅಲ್ಲದ ಸೆಖೆಯೂ ಅಲ್ಲದ ಸಂಜೆಯ ವಾತಾವರಣ‌.

 ಮನೆಯಂಗಳಕ್ಕೆ ಹೆಜ್ಜೆಯಿಡುತ್ತಿದ್ದಂತೆ ಆತ್ಮೀಯ ಸ್ವಾಗತ. 

ಮುಂದಡಿಯಿಟ್ಟಂತೆ ಮನೆಯಂಗಳದ ಒಂದು ದಿಕ್ಕಿನಲ್ಲಿ ಶೇಡಿಯಿಂದ ಬರೆದ ಎಳೆತಿಗೆಯ ರಂಗೋಲಿ, ಹೂಗಳನ್ನಿಟ್ಟು ಸುಂದರವಾಗಿ ಅಲಂಕರಿಸಿದ ವೇದಿಕೆ. 

ಈ ವೇದಿಕೆಯಲ್ಲಿ ಆಸನರಾಗಿರುವ ಹಾಗೂ ನೆರೆದಿರುವ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ.

 

ಪರಿವಾರದ ಆಮಂತ್ರಣ ಪತ್ರಿಕೆ

ಆದರದ ಸ್ವಾಗತ

 

ನಾಳೆಯ ಅಭಿನಂದನಾ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

 

ಸರ್ವರಿಗೂ ಆದರದ ಸ್ವಾಗತ 

ದಿನಾಂಕ:  ರಂದು 

ಸ್ಥಳ:

ಸಮಯ: 

ತಾವು ಕೂಡ ಭಾಗವಹಿಸಿ

 

ಸರ್ವ ಭಕ್ತಾದಿಗಳಿಗೂ ಆದರದ ಸ್ವಾಗತ 

 

ನಮ್ಮ ಮನೆಗೆ ಸ್ವಾಗತ ಸುಸ್ವಾಗತ

 

Marriage Welcome Quotes in Kannada | ಮದುವೆಗೆ ಸುಸ್ವಾಗತ ಸಂದೇಶಗಳು

ನಮ್ಮ ಹಳದಿ ಶಾಸ್ತ್ರಕ್ಕೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ.  

 

ಗೆಳೆಯ ಗೆಳತಿಯರಿಗೆ ಶನಿವಾರ. ಭಾನುವಾರ… ಮದುವೆ ಇದೇ ತಪ್ಪದೆ ಬರಬೇಕು…. ಆತ್ಮೀಯ ಸ್ವಾಗತ

 

ನಾಳೆ ದಿನಾಂಕ ರಂದು ನಮ್ಮ ಮದುವೆ ಸಮಾರಂಭ ತಮ್ಮೆಲ್ಲರಿಗೂ ಆದರದ ಸ್ವಾಗತ. 

ತಪ್ಪದೇ ಎಲ್ಲರೂ ಬನ್ನಿ ಆಶೀರ್ವದಿಸಿ 

 

___ ರಂದು  ___ ಯಲ್ಲಿ ನಡೆಯುವ ನನ್ನ ಮಗಳ ಮದುವೆ ಗೆ ಎಲ್ಲರಿಗೂ ಭವ್ಯವಾದ ಸ್ವಾಗತ.

 

ಇವರ ಮದುವೆ ಸಮಾರಂಭ ದಿನಾಂಕ ___ ರಂದು ___ ದಲ್ಲಿ ನೆರವೇರುವದು ಸಮಯದ ಅಭಾವದಿಂದ ಆಮಂತ್ರಣ ಪತ್ರಿಕೆ ಸಮಕ್ಷಮ ಆಮಂತ್ರಿಸಲು ಆಗದ ಕಾರಣ ತಾವುಗಳು ಇದುವೆ ಆಮಂತ್ರಣವೆಂದು ಭಾವಿಸಿ, ಈ ಮದುವೆ ಶುಭ ಸಮಾರಂಭದಲ್ಲಿ ತಾವುಗಳು ಸಹ ಕುಟುಂಬ ಪರಿವಾರದೊಂದಿಗೆ ಆಗಮಿಸಿ ವಧು-ವರರಿಗೆ ಶುಭ ಕೋರಬೇಕಾಗಿ ಕೋರಿಕೆ.

 

ಮದುವೆ ಸಮಾರಂಭ

ವಿವಾಹ ಮುಹೂರ್ತ

ದಿನಾಂಕ :

ವಾರ:

ವಿವಾಹ ಸ್ಥಳ:

ತಮ್ಮ ಹೆಸರು ನಮ್ಮ ಮನದಲ್ಲಿದೆ . 

ತಮಗೂ, ತಮ್ಮ ಕುಟುಂಬದವರಿಗೂ ಆತ್ಮೀಯ ಆಮಂತ್ರಣ ಸಂತಸ ತುಂಬುವ ಸಮಾರಂಭಕ್ಕೆ ಅಕ್ಕರೆ ತುಂಬಿದ ಸ್ವಾಗತ

 

ಸರ್ವರಿಗೂ ಈ ಮದುವೆ ಸಮಾರಂಭಕ್ಕೆ ಆತ್ಮೀಯ ಸ್ವಾಗತ 

 

Welcome Speech Quotes in Kannada | ಸ್ವಾಗತ ಸಂದೇಶಗಳು

Here are some of the best quotes for welcome speech in kannada. You can use these for your speeches to welcome the guests.

ಹೊಸತನವೆ ಬಾಳು; ಹಳಸಿಕೆಯಲ್ಲ ಸಾವು ಬಿಡು ।

ರಸವು ನವನವತೆಯಿಂದನುದಿನವು ಹೊಮ್ಮಿ ।।

ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ ।

ಪಸರುತಿರೆ ಬಾಳ್ ಚೆಲುವು – ಮಂಕುತಿಮ್ಮ ।।

 

ದಿನ ಅರಳಿ ದಿನ ಬಾಡಬೇಕು ಹೊಸ ದಿನವ ನಗುತಾ ಸ್ವಾಗತಿಸಬೇಕು.

 

ತುಳಿದು ಬದುಕುವುದಕ್ಕಿಂತ ತಿಳಿದು ಬದುಕು ಎಲ್ಲರಿಗು 

 

ಕೇವಲ ವಿದ್ಯೆಯನ್ನು ಕಲಿತದ್ದು ಅಲ್ಪಕಾಲದವರೆಗೆ 

ಅದೇ ವಿದ್ಯೆಯನ್ನು ಗುರುಗಳ ಸಮ್ಮುಖದಲ್ಲಿ ಕಲಿತರೆ ಅದು ಅನಂತಕಾಲದವರೆಗೆ 

 

 ಆಗರ್ಭ ಶ್ರೀಮಂತರಾದರೂ ಸಹ ಅನ್ನವಲ್ಲದೇ ಚಿನ್ನವನ್ನು ತಿನ್ನಲಾರರು. 

 

ಮುಂಜಾವಿನ ಮಂಪರು ಬೆಳಕು 

ಹಕ್ಕಿಗಳ ಚಿಲಿಪಿಲಿ ಇಂಚರ 

ಈ ಸಮಾರಂಭಕ್ಕೆ ಭವ್ಯ ಸ್ವಾಗತ 

 

ಮುಂಜಾನೆಯ ಮಂಪರು ಬೆಳಕು ಹಕ್ಕಿಗಳ ಚಿಲಿಪಿಲಿ ಗಾನದೊಂದಿಗೆ ಈ ಶುಭ ಸಮಾರಂಭಕ್ಕೆ ಸ್ವಾಗತ ಕೋರುತ್ತೇನೆ  

 

ಒಳ್ಳೆಯ ಯೋಚನೆಗಳು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತವೆ. ಅದಕ್ಕಾಗಿ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನೇ ಯೋಚಿಸಿ ಎನ್ನುತ್ತಾ ಈ ಕಾರ್ಯಕ್ರಮಕ್ಕೆ ನೆರೆದ ಎಲ್ಲರನ್ನು ಸ್ವಾಗತಿಸುತ್ತಿದ್ದೇನೆ.

 

ಶಿಕ್ಷಣದ ಬೇರು ಕಹಿ. ಆದರೆ ಅದರ ಫಲ ಜೇನಿಗಿಂತಲೂ ಸಿಹಿ.  

 

ಗುರುಬ್ರಹ್ಮ ಗುರುವಿಷ್ಣು 

ಗುರುರ್ದೇವೋ ಮಹೇಶ್ವರಃ । 

ಗುರುಸಾಕ್ಷಾತ್ ಪರಬ್ರಹ್ಮ 

ತಸ್ಮೈ ಶ್ರೀಗುರುವೇ ನಮ:

 

ಇವನಾರವ, ಇವನಾರವ,

ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ, 

ಇವನಮ್ಮವನೆಂದೆನಿಸಯ್ಯಾ. 

ಕೂಡಲಸಂಗಮದೇವಾ 

ನಿಮ್ಮ ಮನೆಯ ಮಗನೆಂದೆನಿಸಯ್ಯಾ.

 

ಸರ್ವರಿಗೂ ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರುತ್ತೇನೆ. ಈ ಸಮಯದಲ್ಲಿ

ಈ ಕಾರ್ಯಕ್ರಮವನ್ನು ನಡೆಸುತ್ತಿರುವವರಿಗೂ ಕೂಡ ತುಂಬು ಹೃದಯದ ಸ್ವಾಗತ ಕೋರುತ್ತೇನೆ.

 

ಈ ಸಮಾರಂಭಕ್ಕೆ ಭವ್ಯ ಸ್ವಾಗತ ಎಲ್ಲಾ ಗುರುಹಿರಿಯರಿಗೆ ಮುಂಜಾನೆಯ ನಮಸ್ಕಾರಗಳನ್ನು ತಿಳಿಸುತ್ತಾ ಈ ಕಾರ್ಯಕ್ರಮಕ್ಕೆ ಶುಭ ಸ್ವಾಗತವನ್ನು ಕೋರುತ್ತಿದ್ದೇನೆ.

ಇದನ್ನೂ ಓದಿ: – 

ಈ ಲೇಖನದಲ್ಲಿ ಮದುವೆ, ಶುಭ ಸಮಾರಂಭಗಳಿಗೆ ಮತ್ತು ಸ್ವಾಗತ ಭಾಷಣಗಳಿಗೆ ಬಳಸಬಹುದಾದ ಸುಂದರ ಹಾಗೂ ಪ್ರಭಾವಶೀಲ ಸುಸ್ವಾಗತ ಕನ್ನಡ ಉಲ್ಲೇಖಗಳ (welcome quotes in kannada) ಸಂಗ್ರಹವನ್ನು ನೀವು ನೋಡಿ ಆನಂದಿಸಿದ್ದೀರೆಂದು ನಮಗೆ ಭರವಸೆಯಿದೆ. ನಮ್ಮ ಸಂಗ್ರಹವು ನಿಮ್ಮ ಸಮಾರಂಭಗಳಿಗೆ ಮತ್ತು ಭಾಷಣಗಳಿಗೆ ಹೊಸದೊಂದು ಮೆರುಗು ಮತ್ತು ಪ್ರೇರಣೆಯನ್ನು ತಂದಿದೆ ಎಂಬುದು ನಮ್ಮ ನಂಬಿಕೆ.

ನಿಮ್ಮ ಆಲೋಚನೆಗಳು ಮತ್ತು ಪ್ರೀತಿಯನ್ನು ಕಾಮೆಂಟ್ ವಿಭಾಗದಲ್ಲಿ ನಮಗೆ ಹಂಚಿಕೊಳ್ಳುವುದರಿಂದ, ನಾವು ಇನ್ನಷ್ಟು ಉತ್ತಮ ವಿಷಯಗಳನ್ನು ತಯಾರಿಸಲು ಪ್ರೇರಣೆಯಾಗುತ್ತೇವೆ. ಈ ಸಂಗ್ರಹವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ ಬ್ಲಾಗ್‌ಗೆ ನಿಯಮಿತವಾಗಿ ಭೇಟಿ ನೀಡಿ.