50+ Lord Hanuman Quotes in Kannada

ಹನುಮಂತ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರೀತಿಯಿಂದ ಪೂಜಿಸಲ್ಪಡುವ ಆಂಜನೇಯನ ಖ್ಯಾತಿ ಅಪಾರ. ತನ್ನ ಶಕ್ತಿ ಯುಕ್ತಿಯಿಂದ ಹೆಸರುವಾಸಿಯಾದ ಮಾರುತಿ, ಆಂಜನೇಯ, ವಾಯು ಪುತ್ರ ಎಂದು ಕರೆಸಿಕೊಳ್ಳುವ ಆಂಜನೇಯ ಶ್ರೀ ರಾಮನ ಭಂಟ.

ಆಂಜನೇಯ ಸ್ವಾಮಿಯನ್ನು ಹಿಂದೂ ಧರ್ಮದಲ್ಲಿ ಸಂಕಟ ಮೋಚನ ಎಂದು ಕರೆಯಲಾಗುತ್ತದೆ. ಯಾವ ವ್ಯಕ್ತಿ ಆಂಜನೇಯ ಸ್ವಾಮಿಯನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸುತ್ತಾನೋ ಅವನ ಜೀವನದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಆಂಜನೇಯನು ಅಪಾರ ಶಕ್ತಿ ಹೊಂದಿದ್ದು, ಪರ್ವತಗಳನ್ನು ಎತ್ತಬಲ್ಲ, ಆಕಾಶದಲ್ಲಿ ಹಾರಬಲ್ಲ ಮತ್ತು ತನ್ನ ಗಾತ್ರವನ್ನು ಬದಲಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ. “ಆಂಜನೇಯನ ಹೆಸರು ಹೇಳಿದರೆ ಸಾಕು, ಎಲ್ಲಾ ಕಷ್ಟಗಳು ದೂರವಾಗುತ್ತವೆ” ಎಂಬ ನಂಬಿಕೆ ಇದೆ.

ಆಂಜನೇಯನು ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿದ್ದು, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ ಮತ್ತು ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿಯಾಗಿದ್ದಾನೆ. ಇಂತಹ ಅಪಾರ ಸಾಮರ್ಥ್ಯಗಳನ್ನು ಹೊಂದಿರುವ ಆಂಜನೇಯನು ಶ್ರೀರಾಮನ ಪರಮಭಕ್ತನಾಗಿ ಪ್ರಸಿದ್ಧನಾಗಿದ್ದಾನೆ.

ಈ ಲೇಖನದಲ್ಲಿ ಹನುಮಂತನ ಪ್ರೇರಣಾತ್ಮಕ ನುಡಿಗಳ ಸಂಗ್ರಹವನ್ನು (collection of hanuman quotes in kannada) ಕನ್ನಡದಲ್ಲಿ ನೀಡಲಾಗಿದೆ. ಈ ನುಡಿಗಳು ಆಂಜನೇಯನ ಶಕ್ತಿ, ಭಕ್ತಿ ಮತ್ತು ಧೈರ್ಯವನ್ನು ಪ್ರತಿಬಿಂಬಿಸುತ್ತವೆ. ನಿಮ್ಮ ವಾಟ್ಸಾಪ್ ಸ್ಥಿತಿ, ಫೇಸ್‌ಬುಕ್ ಪೋಸ್ಟ್ ಅಥವಾ ಇನ್‌ಸ್ಟಾಗ್ರಾಮ್ ಕ್ಯಾಪ್ಷನ್‌ಗಳಾಗಿ ಈ ಅಂಜನೆಯನ ಶಕ್ತಿಯುತ ನುಡಿಗಳನ್ನು (hanuman quotes in kannada) ಹಂಚಿಕೊಳ್ಳಿ. ಇವು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಪ್ರೇರಣೆ ನೀಡುತ್ತವೆ ಮತ್ತು ಅವರ ದಿನವನ್ನು ಆಧ್ಯಾತ್ಮಿಕ ಶಕ್ತಿಯಿಂದ ತುಂಬುತ್ತವೆ.

Powerful Lord Hanuman Quotes in Kannada

ಜಯ ಹನುಮಾನ ಜ್ಞಾನ ಗುಣಸಾಗರ ಜಯ ಕಪೀಶ ತಿಹುಲೋಕಉಜಾಗರ..

ರಾಮಧೂತ ಅತುಲಿತ ಬಲದಾಮ  ಅಂಜನಿಪುತ್ರ ಪವನಸುತನಾಮ …

ಜೈ ಹನುಮಾನ್🙏

 

ಅಂಜನಾ ಗರ್ಭ ಸಂಭೂತೋ ವಾಯು ಪುತ್ರ ಸನಾತನ ಕುಮಾರ ಬ್ರಹ್ಮಚಾರಿ ಚ ತಸ್ಮೈ ಶ್ರೀ ಹನುಮ ತೇ  ನಮಃ.

 

ಜೈ ಹನುಮಂತ ಕೇಸರಿ ನಂದನ ಮಾರುತಿ ರಾಯ ವಾನರ ಯೋಧ ವಾಯು ಪುತ್ರ ವಜ್ರಕಾಯ ದೀನ ಬಂಧುವೆ ಧೀರ ಜೈ ಹನುಮ

 

“ಓಂ ಆಂಜನೇಯ ವಿಧ್ಮಹೇ ಮಹಾ ಬಾಲಾಯ ಧೀಮಹೇ

ಥನ್ನೋ ಹನುಮಾನ್ ಪ್ರಚೋದಯಾಥ್,

ಓಂ ಆಂಜನೇಯ ವಿಧ್ಮಹೇ ವಾಯು ಪುತ್ರಾಯ ಧೀಮಹೀ

ಥನ್ನೋ ಹನುಮಾನ್ ಪ್ರಚೋದಯಾಥ್,

ಸಂಜೀವಿನಿ ಪರ್ವತರೋಹಿ ಆಂಜನೇಯ

 

|| ವಾತಾತ್ಮಜಂ ವಾನರಯೂಥ ಮುಖ್ಯಂ

ಶ್ರೀರಾಮದೂತಂ ಶಿರಸಾ ನಮಾಮಿ ||

 

ವಾಯು ಪುತ್ರ ಆಂಜನೇಯ ಶಕ್ತಿ ಹಾಗೂ ಶೌರ್ಯದ ದೇವರಷ್ಟೇ ಅಲ್ಲ, ತನ್ನ ಭಕ್ತರನ್ನು ಸದಾ ರಕ್ಷಿಸುವವನು.

 

“ಓಂ ಆಂಜನೇಯ ವಿಧ್ಮಹೇ ಮಹಾ ಬಾಲಾಯ ಧೀಮಹೇ

ಥನ್ನೋ ಹನುಮಾನ್ ಪ್ರಚೋದಯಾಥ್,

ಓಂ ಆಂಜನೇಯ ವಿಧ್ಮಹೇ ವಾಯು ಪುತ್ರಾಯ ಧೀಮಹೀ

ಥನ್ನೋ ಹನುಮಾನ್ ಪ್ರಚೋದಯಾಥ್,

ಸಂಜೀವಿನಿ ಪರ್ವತರೋಹಿ ಆಂಜನೇಯ

 

ಬುದ್ಧಿರ್ಬಲಂ ಯಶೋ ಧೈರ್ಯo ನಿರ್ಭಯತ್ವ ಮರೋಗತಾ ಅಜ್ಯಾಡ್ಯo ವಾಕ್ಪಟುತ್ವಂಚ ಹನುಮತ್ಸ್ಮ ರಣಾದ್ಭವೇತ್ |

 

ವಾಯು ಪುತ್ರ ಆಂಜನೇಯ ಶಕ್ತಿ ಹಾಗೂ ಶೌರ್ಯದ ದೇವರಷ್ಟೇ ಅಲ್ಲ, ತನ್ನ ಭಕ್ತರನ್ನು ಸದಾ ರಕ್ಷಿಸುವವನು. 

 

ವಾಯು ಪುತ್ರ ಆಂಜನೇಯ ಶಕ್ತಿ ಹಾಗೂ ಶೌರ್ಯದ ದೇವರಷ್ಟೇ ಅಲ್ಲ, ತನ್ನ ಭಕ್ತರನ್ನು ಸದಾ ರಕ್ಷಿಸುವವನು. ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ರಾಮನ ಪರಮ ಭಕ್ತ ಹನುಮನ ಆಶೀರ್ವಾದ ಸದಾ ಎಲ್ಲರ ಮೇಲಿರಲಿ.ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಸ್ವಾಮಿಯ ಆಶೀರ್ವಾದ ಮತ್ತು ಕರುಣೆ ಎಲ್ಲರ ಮೇಲೂ ಇರಲಿ ಎಂದು ಹಾರೈಸುತ್ತೇನೆ.

 

ಮನೋಜವಂ

ಮಾರುತ ತುಲ್ಯ ವೇಗಂ

ಜಿತೇಂದ್ರಿಯಂ ಬುದ್ಧಿ ಮಾತಂ ವರಿಷ್ಟಂ

ವಾತಾತ್ಮಜಂ ವಾನರ ಯೂತ ಮುಖ್ಯಂ

ಶ್ರೀ ರಾಮ ದೂತಂ ಶಿರಸ ನಮಾಮಿ

ಜೈ ಹನುಮಂತ ಕೇಸರಿ ನಂದನ

ಮಾರುತಿರಾಯ ವಾನರಯೋಧ

ವಾಯು ಪುತ್ರ ವಜ್ರಕಾಯ

ದೀನಬಂಧುವೆ

ಧೀರ ಜೈ ಹನುಮಾನ್

ವಾಯುಪುತ್ರ ನೀ, ರಾಮನ ಮಿತ್ರನೀ

ನಮ್ಮೆಲ್ಲರನ್ನು ರಕ್ಷಿಸುವ ರಕ್ಷಕ ನೀ..

ಜೈ ಆಂಜನೇಯ🙏🚩

 

ನಿಮಗೆಲ್ಲರಿಗೂ ಶ್ರೀ ಆಂಜನೇಯ  ವಾಯು ಪುತ್ರ ಶ್ರೀ ಹನುಮ ಜಯಂತಿಯ  ಹಾರ್ದಿಕ ಶುಭಾಶಯಗಳು, ಓಂ ಆಂಜನೇಯಾಯ ವಿದ್ಮಹೇ l

ವಾಯು ಪುತ್ರಾಯ ಧೀಮಹಿ l

ತನ್ನೋ ಹನುಮತ್ ಪ್ರಚೋದಯಾತ್ ||

 

ಶ್ರೀರಾಮಚಂದ್ರ ದೇವರ ಪರಮಭಕ್ತರಾದ ಶ್ರೀ ಹನುಮ ದೇವರು ಭಕ್ತಿ, ಶ್ರದ್ಧೆ, ಧೈರ್ಯ ಮತ್ತು ಅಚಲತೆಯ ಪ್ರತೀಕ. ಆ ವಾಯುಪುತ್ರನ ತತ್ವಾದರ್ಶಗಳೇ ನಮಗೆ ಆದರ್ಶ ಮತ್ತು ದಾರಿದೀಪ. ಆ ಮಹಾಮಹಿಮನ ಕರುಣೆ, ಕೃಪೆ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.

 

ಹನುಮಾನಂಜನಾಸೂನು: ವಾಯುಪುತ್ರೋ ಮಹಾಬಲ:|

ರಾಮೇಷ್ಟ: ಫಲ್ಗುಣಸಖ: ಪಿಂಗಾಕ್ಷೋಸ್ಮಿತವಿಕ್ರಮ: ||

 

ಶೂರತೆಗೆ, ವಿಶಾಲ ಮತ್ತು ಆಳವಾದ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಹನುಮನ ಗುಣಗಳು ಇಂದು ನಮಗೂ ಸ್ಫೂರ್ತಿಯಾಗಬೇಕಿದೆ. ಆಂಜನೇಯನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ., ಹನುಮನೆಂದರೆ ಶಕ್ತಿ. ಹನುಮನೆಂದರೆ ಭಕ್ತಿ. ಹನುಮನೆಂದರೆ ವಿನಯ. ಹನುಮನೆಂದರೆ ಸಮರ್ಪಣೆ. ಹನುಮನೆಂದರೆ ತ್ಯಾಗ

 

ಕೀಳಾಗಿ ಕಂಡವರ ಮುಂದೆ, ಅರಸನಾಗಿ ಬದುಕುವಂತೆ ಮಾಡು, ಆಂಜನೇಯ. ಜೈ ಭಜರಂಗಿ.

 

ಹನುಮನ ಎದೆಯಲ್ಲಿ ರಾಮ 🚩

ನನ್ನೆದೆಯಲ್ಲಿ ಹನುಮ 🙏

ಜೈ ಶ್ರೀ ರಾಮ! ಜೈ ಆಂಜನೇಯ..

 

ತಲೆಯೆತ್ತಿ ಎದೆ ತಟ್ಟಿಕೊಂಡು ಹೇಳ್ರೋ…

ನಮ್ಮ ಭಜರಂಗಿ ಒಬ್ಬ ಹೆಮ್ಮೆಯ ಕನ್ನಡಿಗ ಅಂತ..

ಜೈ ಆಂಜನೇಯ…

ಜೈ ಕನ್ನಡಿಗ….

 

ಸಮಯ ಒಳ್ಳೆದಿರಲಿ, ಕೆಟ್ಟದಿರಲಿ

ಯಾವತ್ತೂ ಕೈ ಬಿಡದಿರುವವರೇ

ನಿಜವಾದ ನಮ್ಮವರು..!!

ಜೈ ಆಂಜನೇಯ🙏🚩

 

ಮನೋಜವಂ ಮಾರುತತುಲ್ಯವೇಗಂ, ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ|

ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||

ಜೈ ಶ್ರೀರಾಮ 🚩

ಜೈ ಆಂಜನೇಯ 🙏🌹

 

ಜೀವನದಲ್ಲಿ ಸೋತ ನನಗೆ ಸೋಲು ಹೊಸದಲ್ಲ, ಆದರೆ ಒಂದು ಸಾರಿ ಗೆಲ್ಲುವ ಅವಕಾಶ ಕೊಡು ಆಂಜನೇಯ‌.

ಜೈ ಭಜರಂಗಿ.

 

ರಾಮ ರಾಜನಲ್ಲಾ..

ರಾಮಾಯಣ ಕಥೆಯಲ್ಲಾ..

ಆಂಜನೇಯ ಭ್ರಮೆಯಲ್ಲಾ..

ರಾಮ ರಾಮಾಯಣ ಆಂಜನೇಯ ಪ್ರತಿ ಭಾರತೀಯನ ಹೃದಯ ಬಡಿತ..

ನಾಮಸ್ಮರಣೆ ನಿಂತ ಮರುಕ್ಷಣ ಹೃದಯ ಬಡಿತ ನಿಂತಂತೆ…

ಭಾರತೀಯನ ನರನಾಡಿಯಲ್ಲು

ಜೈ ಶ್ರೀ ರಾಮ್..

ರಾಯರ ಇಷ್ಟ ದೇವರು ಮೂಲರಾಮ..

ಪ್ರಾಣದೇವರ ಆರಾಧ್ಯ ದೇವರು

ಜೈ ಶ್ರೀರಾಮ್..

ರಾವಣರ ಗುಣ ರಾಮನಾಮದಿಂದ ಸಂಹಾರವಾಗಲಿ..ಶುಭಮಸ್ತು.

 

ವಾಯುಪುತ್ರ, ಪವನಸುತ ಎಂದು ಭಕ್ತರಿಂದ ಆರಾಧಿಸಲ್ಪಡುವ ಆಂಜನೇಯ ಎಲ್ಲರಿಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ, ನಾಡಿಗೆ ಒದಗಿರುವ ಸಂಕಷ್ಠಗಳನ್ನೆಲ್ಲಾ ದೂರ ಮಾಡಲಿ ಎಂದು ಪ್ರಾರ್ಥಿಸೋಣ. 

 

ಅಂಜನೀಗರ್ಭ ಸಂಭೂತ ಕಪಿಂದ್ರ ಸಚಿವೋತ್ತಮ l

ರಾಮಪ್ರಿಯ ನಮಸ್ತುಭ್ಯಂ ಹನೂಮಾನ್ ರಕ್ಷ ಮಾಂ ಸದಾ ll

ಜೈ ಶ್ರೀರಾಮ 🚩

ಜೈ ಆಂಜನೇಯ 🙏, ತಾನೇ ಸರಿ ತಾನು ಮಾಡಿದ್ದೆಲ್ಲವೂ ಸರಿ ಎಂದು ಮತ್ತೊಬ್ಬರ ಮೇಲೆ ಕಣ್ಣಿಟ್ಟರೆ… ನಿನ್ನ ಮೇಲೇ ದೃಷ್ಟಿ ನೆಟ್ಟು ನಿನ್ನಾ ಪಾಪಕರ್ಮಗಳ ಲೆಕ್ಕ ಮಾಡ್ತಿರುವ ಭಗವಂತನ ಕಣ್ಣಿನಲ್ಲಿ ನೀ ಹೇಗೆ ಕಾಣುತ್ತಿರುವೆ ಎನುವುದ ಮರೆತೆಯಾ ಮೂಢ ಜೀವವೇ ..!!

ಜೈ ಆಂಜನೇಯ ಜೈ ಶ್ರೀರಾಮ್

 

ಓಂ ಜೈ ಜೈ ಕಪೀಶ್ವರ ಹನುಮಾನ್

ಓಂ ಜೈ ಜೈ ಆಂಜನೇಯ ಕರುಣಾನಿಧಾನ

ಓಂ ಜೈ ಜೈ ಕೆಸರೀಸುತ ವೀರಬಲವಾನ್

ಓಂ ಜೈ ಜೈ ಜಗತ್ ಸಂರಕ್ಷಕ

ಓಂ ಜೈ ಜೈ ಪಾಪಭಕ್ಷಕ

ಓಂ ಜೈ ಜೈ ಶನೈಶ್ಚರ ದೋಷನಾಶಕ

ಓಂ ಜೈ ಜೈ ಸರ್ವ ಕಷ್ಟವಿನಾಶಕ.

ಓಂ ಓಂ ಓಂ 🚩🙏☘️

 

“ರಾಮನಾಮ ಹಾಡಿರೋ ರಾಮ ಬರುವನು..

ಅವನ ಹಿಂದೆ ಹನುಮನು ಇದ್ದೆ ಇರುವನು.. “

ಜೈ ಆಂಜನೇಯ 💪 ಜೈ ಶ್ರೀರಾಮ್ 🙏

 

||ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹೀ ತನ್ನೋ ಹನೂಮಃ ಪ್ರಚೋದಯಾತ್||

 

ಭುಜಬಲ, ಮನೋಸ್ಥೈರ್ಯ ಮತ್ತು ಸ್ವಾಮಿನಿಷ್ಠೆಯ ಪ್ರತೀಕವಾದ ರಾಮಭಕ್ತ ಶ್ರೀ ಆಂಜನೇಯಸ್ವಾಮಿ ಸ್ಮರಣೆಯಿಂದ ಸಕಲ ಕಷ್ಟಗಳೆಲ್ಲ ಹರಣವಾಗಲಿ ಎಂದು ಪ್ರಾರ್ಥಿಸುತ್ತೇನೆ., ಯಥೈಧಾಂಸಿ ಸಮಿದ್ಧೋಗ್ನಿಃ

ಭಸ್ಮಸಾತ್ ಕುರುತೇರ್ಜುನ!

ಙ್ನಾನಾಗ್ನಿಃ ಸರ್ವಕರ್ಮಾಣಿ

ಭಸ್ಮಸಾತ್ಕುರುತೇ ತಥಾ!!

ಪ್ರಜ್ವಲಿಸುವ ಬೆಂಕಿ ಕಟ್ಟಿಗೆಯನ್ನು

ಸುಟ್ಟು ಬೂದಿ ಮಾಡುವಂತೆ..ಙ್ನಾನಾಗ್ನಿ ನಮ್ಮ ಕರ್ಮಗಳನ್ನು ಸುಡುತ್ತದೆ.. ಶ್ರೀಕೃಷ್ಣನ ಗೀತಸಾರ..

ಹುಟ್ಟುತ್ತ ಯಾರು ಙ್ನಾನಿಯಲ್ಲಾ..ಅರಿಯುತ್ತ ಙ್ನಾನ

ಶುಭ ಶನಿವಾರ..

 

🙏ಶ್ರೀ ಆಂಜನೇಯಸ್ವಾಮಿಯೆನಮಃ🙏 

ಮನೋಜವಂ  ಮಾರುತತುಲ್ಯವೇಗಂ

ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಮ್ ।

ವಾತಾತ್ಮಜಂ ವಾನರಯೂತಮುಖ್ಯಂ

ಶ್ರೀರಾಮದೂತಂ ಶರಣಂ ಪ್ರಪದ್ಯೇ॥

 

ಓಂ ಆಂಜನೇಯ ವಿದ್ಮಹೇ|

ವಾಯುಪುತ್ರ ಧೀಮಹೀ|

ತನ್ನೋ ಹನುಮಾನ್ ಪ್ರಚೋದಯಾತ್||’

ಸಕಲರಿಗೂ ಅಂಜನೇಯನ ವರಪ್ರಸಾದ ಬದಕಿಗೆ ದಕ್ಕಲಿ. 🙏🙏💐💐

ಸರ್ವೇ ಜನಾಃ ಸುಖಿನೋ ಭವಂತುಃ||

 

ಮಂಗಳಂ ಜ್ಞಾನರೂಪಾಯ ಮಹಾವಿಶ್ವ ಸ್ವರೂಪಿಣೇ|

ಪ್ರಣವಾರ್ಥ ಸ್ವರೂಪಾಯ ಪ್ರಾಣ ರೂಪಾಯ ಮಂಗಳಮ್ |

 

ಯುಗಯುಗದಲಿ ನಿನ್ನಯ ಪ್ರತಾಪ

ಜಗತ್ಪ್ರಸಿದ್ಧವು ತೇಜೋರೂಪ

ಪ್ರೇಮದಿ ಸಾಧುಸಜ್ಜನರ ಕಾವೆ

ರಾಮಪ್ರಿಯ ನೀನಸುರರ ಸಾವೆ

ಅಷ್ಟಸಿದ್ಧಿ ನವನಿಧಿ ನೀನೀಯೆ

ಇಷ್ಟದಿ ಹರಸಿದಳು ಸೀತೆ ತಾಯೆ

ರಾಮ ರಸಾಯನ ನಿನ್ನಲಿ ಉಂಟಾ

ಮಾಮಹಿಮಗೆ ನೀನೆಂದಿಗು ಬಂಟ, ಅಯೋಧ್ಯಾ ಪತಿ ಶ್ರ್ರೀ ರಾಮನ ಬಂಟ,ಕೇಸರಿ ತಿಲಕ್,ಪವನ್ ಪುತ್ರ, ಹಿಂದೂ ಧರ್ಮದ ಆರಾಧ್ಯ ದೈವ,ಸಕಲ ಕಂಟಕ ಪರಿಹಾರಕನಾದ ಆಂಜನೇಯ ನಿಗೆ ಅನಂತ ಶಿರಸ್ಟಾಂಗ ನಮಸ್ಕರ

ಜೈ ಶ್ರೀ ರಾಮ…….. 🚩🚩🚩🚩

 

ಮನೋಜವಂ ಮಾರುತ ತುಲ್ಯ

ವೇಗಂ ಜೀತೇಂದ್ರಿಯಂ ಬುದ್ಧಿ ಮತಾಂವರಿಷ್ಠಂ ||

ವಾತಾತ್ಮಜಂ ವಾನರಯೂಥ

ಮುಖ್ಯಂ ಶ್ರೀ ರಾಮದೂತಂ

ಶಿರಸಾನಮಾಮಿ ||

 

ಮುದ್ದು ರಾಮರ ಬಂಟ

ಬುದ್ಧಿಯುಳ್ಳ ಹನುಮಂತ

ಹದ್ದಾಗಿ ಹಾರಿದನೆ ಆಕಾಶಕೆ

ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ

ಅಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ

ದಾರಿ ದೂರವೆಂದು ದಾರಿಯನೆ ನಿರ್ಮಿಸಿದ

ಧೀರ, ರಾಮರ ಬಂಟ ಹನುಮಂತನೆ

ನೋಡಿ ಬಾರೆಂದರೆ ಪೋಗಿ ಲಂಕೆಯ ಸುಟ್ಟು

ಬೇಗದಲಿ ಮರವನೇರಿ ಕುಳಿತಾತನೆ, ರಾಮದೂತ ಅತುಲಿತ ಬಲ ಧಾಮ

ಅಂಜನೀಪುತ್ರ ಪವನಸುತ ನಾಮ..!!

ಜೈ ಆಂಜನೇಯ ಸ್ವಾಮಿ 

 

ಎಲ್ಲ ಜೀವಿಗಳಲ್ಲಿ ದೇವರನ್ನು ಕಂಡವನು ರಾಮ,ರಾಮನಲ್ಲೇ ದೇವರನ್ನು ಕಂಡವನು ಹನುಮ!!  ಜೈ ಭಜರಂಗಿ🙏🚩

 

ನಂಬಿಕೆಯಿಡು ಹನುಮನೆಂದರೆ ಬರೀ

ಶಕ್ತಿಯಲ್ಲ ಅದೊಂದು ದಿವ್ಯಶಕ್ತಿ!!

ಜೈ ಭಜರಂಗಿ🙏🚩

 

ನಮಗೆ ಬೇಕಾದುದ್ದನ್ನು ಕೇಳುವ ಬದಲು, ಸದಾ ನಮ್ಮೊಂದಿಗೆ ಇರು ಎಂದರೆ ಎಲ್ಲವೂ ಸಾಧ್ಯ.

 

ಜೈ ಭಜರಂಗಿ 🚩

ಓಂ ಹನುಮತೇ ನಮಃ🙏🏼🚩

ಶ್ರೀ ರಾಮ ದೂತಾಯ ನಮಃ🙏🏼🚩

ಜೈ ಭಜರಂಗಿ 🙏🏼🚩

ಜೈ ಶ್ರೀ ರಾಮ್ 🙏🏼🚩

 

ಸುಲಭವಾದ ಜೀವನಕ್ಕಾಗಿ ಪ್ರಾರ್ಥಿಸಬೇಡಿ. ಕಠಿಣವಾದ ಸವಾಲು ಗೆಲ್ಲಲು ಶಕ್ತಿ ಕೊಡು ಎಂದು ಆ ಹನುಮನಲ್ಲಿ ಕೇಳಿಕೊಳ್ಳೋಣ. ಜೈ ಭಜರಂಗಿ 🚩

 

ಕಷ್ಟದ ಜಗತ್ತನ್ನು ಎದುರಿಸಲು, ಹನುಮನನ್ನ ಕಂಡುಕೊಂಡೆ. ಜೈ ಭಜರಂಗಿ.

 

ನನ್ನ ಕಷ್ಟ ಸುಖಗಳಿಗೆಲ್ಲ

ನೀನೇ ಆಸರೆ ಹನುಮ,

ನನ್ನ ಹೃದಯದಲಿ ನಿನ್ನದೇ ಹೆಸರು ರಾಮ.🙏🚩

 

ಮನಸ್ಸು ಪರಿಶುದ್ಧವಾದಾಗ ಅದೇ ಗುರುವಾಗಿ ಮುಂದೆ ನಿಂತು ಎಲ್ಲವನ್ನೂ ಭೋದಿಸುತ್ತದೆ!!

ಜೈ ಭಜರಂಗಿ

 

ಯಾವುದೇ ಕಾರಣವಿಲ್ಲದೆ ಭಗವಂತ ಎಂದಿಗೂ ನಿಮ್ಮನ್ನು ಕಾಯುವಂತೆ ಮಾಡುವುದಿಲ್ಲ. ಜೈ ಭಜರಂಗಿ🚩

 

ನಿಯತ್ತಾಗಿ ಬದುಕೋರಿಗೆ, ಜನ ಕೈ ಕೊಡಬಹುದು, ಆದರೆ ನಂಬಿದ ದೇವರು ಒಳ್ಳೆಯತನಕ್ಕೆ ಯಾವಾಗಲೂ ಕೈ ಹಿಡಿಯುತ್ತಾನೆ. ಜೈ ಭಜರಂಗಿ 🚩

 

ಜನರು ಬಣ್ಣ ಬದಲಾಯಿಸಿದರೆ, ಭಗವಂತ ಸಮಯವನ್ನೇ ಬದಲಾಯಿಸುತ್ತಾನೆ.

ಜೈ ಭಜರಂಗಿ 

 

ಯಾರದ್ದೋ ಅಭಿಪ್ರಾಯವು ನಿಮ್ಮ

ವ್ಯಕ್ತಿತ್ವವನ್ನು ಬಿಂಬಿಸುವುದಿಲ್ಲ!!

ಜೈ ಭಜರಂಗಿ 

 

Jai Anjaneya Quotes in Kannada

ಭಕ್ತಿಯಿಂದ ಮಾಡುವ ಪ್ರಾಮಾಣಿಕ ಪ್ರಾರ್ಥನೆಯು ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದು. ಜೈ ಭಜರಂಗಿ.

 

ನಿಸ್ವಾರ್ಥತೆ, ಸಹಾನುಭೂತಿ ಮತ್ತು ವಿನಮ್ರತೆಯಿಂದ ಮಾನವೀಯತೆಯ ಸೇವೆ ಮಾಡಲು ನಮ್ಮನ್ನು ಪ್ರೇರೇಪಿಸಲು ನಾವು ಆಂಜನೇಯನ ಆಶೀರ್ವಾದವನ್ನು ಕೋರೋಣ.

ಜೈ ಭಜರಂಗಿ 

 

ಸರ್ವರಲ್ಲಿಯೂ ಅವನೇ ಇರುವನು,

ಸರ್ವವೂ ಅವನಿಂದಲೇ ತುಂಬಿಹುದು.

ಜೈ ಭಜರಂಗಿ.

 

ಬೇಕಾದವರೆಲ್ಲ ಕೈ ಬಿಟ್ಟಾಗ, ಸೋತಿದ್ದೇವೆ ಎಂದು ಭಯ ಪಟ್ಟಾಗ ಧೈರ್ಯ ತುಂಬುವ ಒಂದೇ ಒಂದು ಮಾತು ಆ ಹನುಮನಿದ್ದಾನೆ.

ಜೈ ಭಜರಂಗಿ.

 

ಹನುಮಂತ ನಿನ್ನನ್ನೇ ನಂಬಿರುವೆ,

ಹೆಜ್ಜೆ ನನ್ನದು ದಾರಿ ನಿನ್ನದು.

ಜೈ ಭಜರಂಗಿ.

 

ನಂಬಿಕೆಯ ಬಗ್ಗೆ ನಿಮಗೆ ಉತ್ತರವಿಲ್ಲದ ಪ್ರಶ್ನೆಗಳನ್ನು ಹೊಂದಿರುವಾಗ ಹನುಮನನ್ನು ನಂಬುವುದು ಉತ್ತಮ.!

ಜೈ ಭಜರಂಗಿ. 

 

ಮೈದಾನದಲ್ಲಿ ಸೋತಿದ್ರು, ಪರಿವಾಗಿಲ್ಲ, ಮನಸ್ಸಿನಲ್ಲಿ ಸೋತಿದ್ದೀನಿ ಅನ್ಕೋ ಬಾರದು, ಅನ್ಕೊಂಡ್ರೆ ಯಾವತ್ತೂ ಗೆಲ್ಲೋಕಾಗಲ್ಲ.

ಜೈ ಭಜರಂಗಿ.

 

ನೀವು ಜೀವನದಲ್ಲಿ ಭರವಸೆಯನ್ನು ತ್ಯಜಿಸುವಾಗ ಅತ್ಯಂತ ಅದ್ಭುತವಾದ ಸಂಗತಿಗಳು ಸಂಭವಿಸುತ್ತವೆ.

ಜೈ ಭಜರಂಗಿ 🚩

 

ಹನುಮ_ಭಕ್ತ, ನೀವು ಆ ದೇವರನ್ನು ನಂಬಿದಾಗ ನಿಮ್ಮ ಪ್ರಾರ್ಥನೆಯನ್ನು ಅವನು ಆಲಿಸುತ್ತಾನೆ, ನೀವು ಆಲಿಸುವಾಗ ಆ ದೈವ ನಿಮ್ಮೊಂದಿಗೆ ಮಾತನಾಡುತ್ತದೆ. ಆದರೆ ನಿಮ್ಮ ಪ್ರಾರ್ಥನೆ ನಿಷ್ಕಲ್ಮಷವಾಗಿರಬೇಕಷ್ಟೆ.

ಜೈ ಭಜರಂಗಿ..

 

ಜೈ..ಜೈ ಹನುಮಾನ್, ಭಜರಂಗಿ ನಿಮ್ಮ ಜೀವನದಲ್ಲಿ ಅಚಲ ಚೈತನ್ಯ ತುಂಬಲಿ, ಶಕ್ತಿ – ಭಕ್ತಿಯ ಸಂಕೇತ ಪವನಸುತ ಹನುಮ ಜಯಂತಿ ಶುಭಾಶಯಗಳು

 

”ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ …

 

ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ ,ಭಕ್ತಿ ಶಕ್ತಿಯ ಸಮ್ಮಿಲನದ ಅವತಾರ ಕಲಿಯುಗದ ಕೋಟ್ಯಾಂತರ ಯುವಕರ ಆರಾಧ್ಯ ದೈವ

ಹನುಮ ಸರ್ವರಿಗೂ ಮಂಗಳವನ್ನುಂಟು ಮಾಡಲಿ.

 

ಭಗವಾನ್ ಆಂಜನೇಯ ಶಕ್ತಿ, ಭಕ್ತಿ, ಸಮರ್ಪಣೆಯ ಸಂಕೇತ. ಆತನ ಬದುಕು ಭಾರತೀಯ ಮೌಲ್ಯಗಳ ದೊಡ್ಡಭಾಗ. ಹನುಮನ ಆಶೀರ್ವಾದ ಸದಾ ತಮ್ಮ ಮೇಲಿರಲಿ.

 

|| ಜಯ ಹನುಮಾನ ಜ್ಞಾನ ಗುಣಸಾಗರ ಜಯ ಕಪೀಸ ತಿಹುಲೋಕ ಉಜಾಗರ ರಾಮ ದೂತ ಅತುಲಿತ ಬಲಧಾಮಾ ಅಂಜನಿಪುತ್ರ ಪವನಸುತ ನಾಮಾ||

 

ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡುವ ದಿಟ್ಟ ನೀನಹುದೋ 

 

|| ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । 

ತನ್ನೋ ಹನುಮತ್ ಪ್ರಚೋದಯಾತ್॥

ನಿಮ್ಮೆಲ್ಲರ ಜೀವನದಲ್ಲಿ ಸುಖ ಸಂತೋಷ, ಭರವಸೆ ಮತ್ತು ಸಕಾರಾತ್ಮಕತೆಯನ್ನು ತುಂಬಲಿ ಎಂದು ನಾನು ಹಾರೈಸುತ್ತೇನೆ

 

🚩 ಹನುಮ ಜಯಂತಿ ಮಹಿಮೆ 🚩

ರಾಮನ ನಿಷ್ಠಾವಂತ ಸೇವಕ, ಭಕ್ತಿಯ ಮಹಾಶಕ್ತಿ, ಹನುಮಂತ 🙏🏼🔥

ಜಯ ಹನುಮ, ನಿನ್ನ ನೆನೆಸಿದಾಗ ಬಾಧೆಗಳೆಲ್ಲ ಬೆಂಕಿಯಲ್ಲಿಹುದು! 💪🏼✨

 

ಜಯಹನುಮಂತ ಅಂಜನೀಯಸ್ವಾಮಿ ಬಲಧೈರ್ಯದೈವ ಬಜರಂಗಶಕ್ತಿ ರಾಮಭಕ್ತ ಧೈರ್ಯದಪ್ರತೀಕ ಹನುಮಸ್ಮರಣೆ ಶ್ರದ್ಧಾಸಾಕ್ಷಾತ್ಕಾರ ಬಲಪ್ರತೀಕ  ಆಂಜನೇಯನಮಿಸು ಹನುಮತ್ಕಥೆ 

 

“ಶ್ರೀರಾಮನೆಲ್ಲೋ ಹುನುಮನಲ್ಲೇ” ಎಂಬಂತೆ ಸದಾ ಶ್ರೀರಾಮಚಂದ್ರರ ಸೇವೆಯಲ್ಲಿದ್ದು, ಭಕ್ತಿಯ ಪರಾಕಾಷ್ಠೆಯನ್ನು ಮೆರೆದು, ಭಕ್ತಿ ಹಾಗೂ ಶಕ್ತಿಯ ಸಂಕೇತವಾಗಿ ಇಂದಿಗೂ ಪೂಜಿಸಲ್ಪಡುವ ಹನುಮಂತನಿಗೆ ನಮಿಸೋಣ. ಸರ್ವರಿಗೂ ಪ್ರಭು ಮಾರುತಿರಾಯನು ಆಶೀರ್ವದಿಸಲಿ

 

”ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ …

 

ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ, ಭಕ್ತಿ ಶಕ್ತಿಯ ಸಮ್ಮಿಲನದ ಅವತಾರ ಕಲಿಯುಗದ ಕೋಟ್ಯಾಂತರ ಯುವಕರ ಆರಾಧ್ಯ ದೈವ ಹನುಮ ಸರ್ವರಿಗೂ ಮಂಗಳವನ್ನುಂಟು ಮಾಡಲಿ…

 

ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । 

ತನ್ನೋ ಹನುಮತ್ ಪ್ರಚೋದಯಾತ್॥

ಅಂಜನಿ ಪುತ್ರ

ಕೇಸರಿನಂದನ

ಪವನಪುತ್ರ

ಶ್ರೀ ರಾಮ ಧೂತಂ |

 

ಮನೋಜವಂ ಮಾರುತ ತುಲ್ಯವೇಗಂ

ಜಿತೇಂದ್ರಿಯಂ ಬುದ್ಧಿ ವರಿಷ್ಠಂ

ವಾತಾತ್ಮಜಂ ವಾನರಯೂಥ ಮುಖ್ಯಂ

ಶ್ರೀ ರಾಮದೂತಂ ಶರಣಂ ಪ್ರಪದ್ಯೇ

 

Hanuman Quotes in Kannada Images

ಹನುಮಾನ್ ದೇವರ ಈ ಪ್ರೇರಣಾತ್ಮಕ ನುಡಿಗಳ ಸಂಗ್ರಹವನ್ನು (lord hanuman quotes in kannada collection) ನೀವು ಇಷ್ಟ ಪಟ್ಟಿದ್ದೀರಿ ಎಂದು ನಾವು ಆಶಿಸುತ್ತೇವೆ. ಈ ನುಡಿಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ ಬ್ಲಾಗ್‌ಗೆ ಹೆಚ್ಚಿನ ಆಸಕ್ತಿಕರ ಲೇಖನಗಳಿಗಾಗಿ ಮರುದಿನವೂ ಭೇಟಿ ನೀಡಿರಿ. ನಮ್ಮ ಬ್ಲಾಗ್ ನಿಮಗೆ ಆಧ್ಯಾತ್ಮಿಕ ಶಕ್ತಿ ಮತ್ತು ಪ್ರೇರಣೆಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಜೈ ಆಂಜನೇಯ!