(ಗಾದೆ ವಿಸ್ತರಣೆ) ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ

“ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡ್ತಂತೆ” (Kedugalakke Nayi Motte Itta Haage) ಎಂಬುದು ಕನ್ನಡದಲ್ಲಿ ಸಾಮಾನ್ಯವಾಗಿ ರೂಡಿಯಲ್ಲಿರುವ ಗಾದೆಮಾತು. ಕಠಿಣ ಪರಿಸ್ಥಿತಿಯಲ್ಲಿ ಅಥವಾ ಅಂದುಕೊಂಡ ಕೆಲಸಗಳು ಆಗದೆ ಇರುವ ಸಮಯದಲ್ಲಿ, ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಫಲ ಸಿಗದೇ ಇದ್ದಾಗ ಕೂಡ ಇನ್ನೂ ಕಷ್ಟದ ಪರಿಸ್ಥಿತಿ ಬರುವುದನ್ನು ಸೂಚಿಸುತ್ತದೆ. ಇದು ಸತತ ಪ್ರಯತ್ನಗಳ ನಂತರವೂ ನಿರರ್ಥಕತೆ ಸೂಚಿಸುವ ಹಿತೋಕ್ತಿಯಾಗಿದೆ.

ಇಂದಿನ ಈ Kedugalakke Nayi Motte Itta Haage Gade Vistarane in Kannada ಲೇಖನದಲ್ಲಿ ನಾವು ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡ್ತಂತೆ ಗಾದೆಯನ್ನು ವಿಸ್ತರಣೆ ಮಾಡಲಿದ್ದೇವೆ.

Kedugalakke Nayi Motte Itta Haage Gade Vistarane in Kannada

ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ | Kedugalakke Nayi Motte Itta Haage Gade in Kannada

ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ ಇದು ಯಾರಾದರೂ ಅತೀ ಪ್ರಯತ್ನಗಳನ್ನು ಮಾಡುತ್ತಿದ್ದರೂ ಸಹ ಅವರನ್ನು ತುಳಿಯಲು ಕಾಯುತ್ತಿರುವ ಜನರ ಕುರಿತು ಸಹ ಹೇಳುತ್ತವೆ. ಕಷ್ಟದ ಸಮಯದಲ್ಲಿ ಸಹಾಯ ಮಾಡುವವರಿಗಿಂತ ಅವರಿಗೆ ಇನ್ನಷ್ಟು ಕಷ್ಟ ಕೊಟ್ಟು ಮಜಾ ನೋಡುವವರೆ ಜಾಸ್ತಿ.

ಎಷ್ಟೇ ಪ್ರಯತ್ನಿಸಿದ್ದರೂ ಫಲಿತಾಂಶ ಸಿಗುವ ಸೂಚನೆ ಇಲ್ಲದೆ ಇರುವ ಸಮಯದಲ್ಲಿ ಸಹ ಇನ್ನೂ ಕೆಲವು ಕೆಟ್ಟ ಘಟನೆಗಳು ಸಂಭವಿಸುತ್ತವೆ ಬಂದೊದುಗುತ್ತವೆ. ಸಮಯ ಕೈ ಕೊಟ್ಟರೆ ಮಾಡುವ ಕೆಲಸದಲ್ಲಿ ಸಹ ವಿಘ್ನ ಎದುರಾಗುತ್ತವೆ. ಇದೇ ಈ ಗಾದೆಯ ಅರ್ಥ.

ಇಲ್ಲಿ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡ್ತಂತೆ ಎಂದರೆ ನಾಯಿಯೂ ಮರಿ ಹಾಕುವ ಪ್ರಾಣಿಯಲ್ಲ. ಆದರೆ ಸಮಯ ಕೆಟ್ಟದಿದ್ದಾಗ ನಾಯಿನೂ ಮೊಟ್ಟೆ ಇಟ್ಟರೆ ಪರಿಸ್ಥಿತಿ ಎಷ್ಟು ಕೆಟ್ಟಿರಬಹುದು ಎಂಬುದನ್ನು ಅರ್ಥೈಸಲು ಈ ಗಾದೆ ಮಾತು ಪ್ರಸಿದ್ಧಿ.

ಇದನ್ನೂ ಓದಿ: 

ಈ ಲೇಖನದ ಮೂಲಕ ನಿಮಗೆ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ (Kedugalakke Nayi Motte Gade in Kannada) ಅರ್ಥ ತಿಳಿದಿದೆ ಎಂದು ನಾವು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಕನ್ನಡ ಗಾದೆ ವಿಸ್ತರಣೆಗಳಿಗೆ ನಮ್ಮ ಬ್ಲಾಗ್ ಅನ್ನು ಭೇಟಿ ಆಗುತ್ತಿರಿ.